themap.katib.in

man praying
Fiction

ಹೆಚ್ಚೇನೂ ಬರೆಯಲು ತಿಳಿದಿಲ್ಲ,ಅಲ್ಪಸ್ವಲ್ಪವಾದರೂ ಬರೆಯೋಣವೆಂದರೆಹಸ್ತವೂ ಚಲಿಸುತ್ತಿಲ್ಲ..ಹೆಚ್ಚೇನೂ ಮಾತನಾಡಲು ಜ್ಞಾನವಿಲ್ಲಏನಾದರೂ ಹೇಳೋಣವೆಂದರೆ, ಅಕ್ಷರ ಹೊರಡುವುದೇ ಇಲ್ಲ,ಯಾಕೆ ಹೀಗಾಗಿದೆ, ಇಲಾಹನೇ ಬಲ್ಲ..ನನ್ನ ಆಶೀರ್ವದಿಸುವಿರಾ…